ಇದು ಸುಳ್ಯದಿಂದ ಸುಮಾರು ೧೨ ಕಿ ಮೀಗಳಸಷ್ಟು ದೂರದ ಕುಕ್ಕುಜಡ್ಕ ಎಂಬಲ್ಲಿದೆ. ಇಲ್ಲಿಗೆ ದೊಡ್ಡತೋಟ, ಚೊಕ್ಕಾಡಿ ಹೀಗೆ ಹಲವಾರು ಸ್ಥಳಗಳಿಂದ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಾರೆ. ಇದು ಸುಳ್ಯದ ಶಾಸಕ ಶ್ರೀ ಎಸ್ ಅಂಗಾರ ಅವರು ಕಲಿತ ಶಾಲೆಯೂ ಹೌದು.